Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 49

36:49
مَا يَنظُرُونَ إِلَّا صَيۡحَةٗ وَٰحِدَةٗ تَأۡخُذُهُمۡ وَهُمۡ يَخِصِّمُونَ ٤٩
ಒಂದು ಘೋರ ಅಟ್ಟಹಾಸದ1 ಹೊರತು ಇವರು ಇನ್ನೇನೂ ನಿರೀಕ್ಷಿಸುತ್ತಿಲ್ಲ. ಇವರು ತರ್ಕ ಮಾಡುತ್ತಿರುವಂತೆಯೇ ಅದು ಇವರನ್ನು ಹಿಡಿಯುವುದು.
Footnotes
  • [1] ‘ಘೋರ ಅಟ್ಟಹಾಸ’ ಎಂದರೆ ಇಸ್ರಾಫೀಲರ ಕಹಳೆ ಘೋಷಣೆ. ಅದರ ಘೋರತೆ ಎಷ್ಟಿರುವುದೆಂದರೆ ಆಕಾಶ - ಭೂಮಿಗಳು ಘನ ಘೋರ ಕಂಪನಕ್ಕೊಳಗಾಗಿ ಆಕಾಶಗಳು ಒಡೆದು ಚೂರಾಗುವುದು ಮತ್ತು ಭೂಮಿ ಧೂಳೀಪಟವಾಗುವುದು.