Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 50

36:50
فَلَا يَسۡتَطِيعُونَ تَوۡصِيَةٗ وَلَآ إِلَىٰٓ أَهۡلِهِمۡ يَرۡجِعُونَ ٥٠
ಆಗ ಇವರಿಗೆ ಮರಣಪೂರ್ವ ಹೇಳಿಕೆಗೂ ಸಾಧ್ಯವಾಗದು. ತಮ್ಮ ಮನೆಯವರೆಡೆಗೆ ಮರಳಲಿಕ್ಕೂ ಆಗದು1.
Footnotes
  • [1] ಲೋಕದ ನಾಶವು ಹಠಾತ್ತನೆ ಬಂದೆರಗುವ ಒಂದು ಭೀಕರ ಅಪಘಾತದಂತೆ ಇರುವುದು. ಮೊದಲು ಸಣ್ಣಪುಟ್ಟ ದುರಂತಗಳು ನಡೆದು ಜನಜೀವನ ಅಸ್ತವ್ಯಸ್ಥಗೊಳ್ಳುವ ಪರಿಸ್ಥಿತಿ ಇಲ್ಲದೆ ಜನರ ಓಡಾಟ ಎಂದಿನಂತೆ ಸಾಗುತ್ತಿರುವಾಗಲೇ ಲೋಕದ ಅಂತ್ಯವು ನಡೆಯಲಿದೆ!.