Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 68

36:68
وَمَن نُّعَمِّرۡهُ نُنَكِّسۡهُ فِي ٱلۡخَلۡقِۚ أَفَلَا يَعۡقِلُونَ ٦٨
ನಾವು ಯಾರಿಗೆ ದೀರ್ಘಾಯುಷ್ಯ ನೀಡುತ್ತೇವೋ ಅವನ ಪ್ರಕೃತಿಯನ್ನು ಪೂರ್ವಸ್ಥಿತಿಗೆ ಮರಳಿಸುತ್ತೇವೆ1. ಅವರೇಕೆ ಚಿಂತಿಸುವುದಿಲ್ಲ?
Footnotes
  • [1] ಅರ್ಥಾತ್ ಅರಳು ಮರಳುಂಟಾಗಿ ಪೂರ್ವದ ಬಾಲ್ಯದ ಸ್ಥಿತಿಗೆ ಮನುಷ್ಯ ಮರಳುತ್ತಾನೆ. ಪ್ರಾಯದ ತಂದೆ ತಾಯಿಗಳಿಂದ ಕಂಡುಬರುವ ಮಕ್ಕಳಂತಹ ಹಠ, ಛಲ, ವಾತ್ಸಲ್ಯಕ್ಕಾಗಿ ತವಕ ಮುಂತಾದ ಸ್ಥಿತಿಯನ್ನು ಮಕ್ಕಳು ಅರಿತುಕೊಂಡು ವರ್ತಿಸಬೇಕು.