Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 7

36:7
لَقَدۡ حَقَّ ٱلۡقَوۡلُ عَلَىٰٓ أَكۡثَرِهِمۡ فَهُمۡ لَا يُؤۡمِنُونَ ٧
ಅವರಲ್ಲಿ ಹೆಚ್ಚಿನವರ ಮೇಲೂ ವಚನವು ನಿಜಗೊಂಡಿದೆ. ಆದುದರಿಂದ ಅವರು ವಿಶ್ವಾಸವಿರಿಸಲಾರರು1.
Footnotes
  • [1] ಅರ್ಥಾತ್ ಸತ್ಯದ ಪ್ರವೇಶಕ್ಕೆ ಯಾವುದೇ ಎಡೆಯಿಲ್ಲದ ರೀತಿಯಲ್ಲಿ ಅವರ ಹೃದಯ ಅಸತ್ಯದಿಂದ ತುಂಬಿಕೊಂಡಿದೆ. ಅವರಿಂದ ಸತ್ಯಸ್ವೀಕೃತಿಯ ನಿರೀಕ್ಷೆ ವ್ಯರ್ಥ. ಆದ್ದರಿಂದ ಶಿಕ್ಷೆಯು ಅವರಿಗೆ ತೀರ್ಮಾನವಾಗಿಬಿಟ್ಟಿದೆ.