Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 8

36:8
إِنَّا جَعَلۡنَا فِيٓ أَعۡنَٰقِهِمۡ أَغۡلَٰلٗا فَهِيَ إِلَى ٱلۡأَذۡقَانِ فَهُم مُّقۡمَحُونَ ٨
ನಿಜವಾಗಿಯೂ ನಾವು ಅವರ ಕೊರಳುಗಳಿಗೆ ಬೇಡಿ ತೊಡಿಸಿದ್ದೇವೆ. ಅದು ಗಡ್ಡಮೂಳೆಗೆ ಬಿಗಿಯಲ್ಪಟ್ಟಿದೆ. ಅವರು ತಲೆಯನ್ನು ಮೇಲೆತ್ತಿರುತ್ತಾರೆ1.
Footnotes
  • [1] ಅಗ್‍ಲಾಲ್ ಎಂಬುದು ‘ಗುಲ್ಲ್’ನ ಬಹುವಚನ. ಕೈಗಳನ್ನು ಕೊರಳಿಗೆ ಬಂಧಿಸಿ ಕಟ್ಟಿ ಹಾಕುವ ಬೇಡಿ ಎಂದರ್ಥ. ಕೈಗಳನ್ನು ಗಡ್ಡ ಮೂಳೆಯ ಎದುರಿಗೆ ತಂದು ಕೊರಳಿಗೆ ಬೇಡಿಯೊಂದಿಗೆ ಬಂಧಿಸುವ ಕ್ರಮವಿದು. ತಲೆ ತಗ್ಗಿಸಲಾಗದೆ, ಅತ್ತಿತ್ತ ತಿರುಗಿಸಲಾಗದೆ ತೀವ್ರ ಸಂಕಟಪಡುವ ಅವಸ್ಥೆ!