Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 9

36:9
وَجَعَلۡنَا مِنۢ بَيۡنِ أَيۡدِيهِمۡ سَدّٗا وَمِنۡ خَلۡفِهِمۡ سَدّٗا فَأَغۡشَيۡنَٰهُمۡ فَهُمۡ لَا يُبۡصِرُونَ ٩
ನಾವು ಒಂದು ತಡೆಯನ್ನು ಅವರ ಹಿಂದೆಯೂ ಇನ್ನೊಂದು ತಡೆಯನ್ನು ಅವರ ಮುಂದೆಯೂ ನಿಲ್ಲಿಸಿದ್ದೇವೆ. ಹೀಗೆ ನಾವು ಅವರನ್ನು ಮುಚ್ಚಿ ಬಿಟ್ಟಿದ್ದೇವೆ. ಅವರಿಗೆ ಈಗ ಏನೂ ಕಾಣುವುದಿಲ್ಲ1.
Footnotes
  • [1] ‘ಸದ್ದ್’ಗೆ ತಡೆ, ಮರೆ ಮುಂತಾದ ಅರ್ಥಗಳಿವೆ. ಪ್ರಸ್ತುತ ಬೇಡಿಯ ಜೊತೆಗೆ ಹಿಂದು - ಮುಂದು ಕಾಣಲಾಗದ ಸ್ಥಿತಿಯಲ್ಲಿರುವವನು ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂದು ತಿಳಿಯಲಾಗದಂತೆ ಈ ಮುಶ್ರಿಕರು ಸತ್ಯವನ್ನು ಕಂಡರಿಯಲಾಗದ ಅವಸ್ಥೆಯಲ್ಲಿದ್ದಾರೆ ಎಂದಾಗಿದೆÉ ಒಟ್ಟು ತಾತ್ಪರ್ಯ.