Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 70

36:70
لِّيُنذِرَ مَن كَانَ حَيّٗا وَيَحِقَّ ٱلۡقَوۡلُ عَلَى ٱلۡكَٰفِرِينَ ٧٠
ಇದು ಜೀವಂತವಿರುವ1 ಪ್ರತಿಯೊಬ್ಬನಿಗೆ ಎಚ್ಚ ರಿಕೆ ನೀಡಲಿಕ್ಕಾಗಿ ಮತ್ತು ಸತ್ಯನಿಷೇಧಿಗಳ ಮೇಲೆ ನಿರ್ದಿಷ್ಟ ವಚನವು ನಿಜಗೊಳ್ಳಲಿಕ್ಕಾಗಿ ಬಂದಿದೆ.
Footnotes
  • [1] ಜೀವಂತ ಎಂದರೆ ಹೃದಯದಲ್ಲಿ ವಿಶ್ವಾಸದ ಚೈತನ್ಯವಿರುವ ಎಂದರ್ಥ. ಏಕೆಂದರೆ ಉಪದೇಶ ಫಲಿಸದವರು ಸತ್ತವರಿಗೆ ಸಮಾನರು. ಇದರ ಪರ್ಯಾಯವಾಗಿ ಮೃತರು ಎನ್ನದೆ ಸತ್ಯನಿಷೇಧಿಗಳು ಎಂಬ ಪ್ರಯೋಗದಲ್ಲಿ ಅವರ ಅವಿಶ್ವಾಸ, ಪುರಾವೆಗಳ ಪತನ ಹಾಗೂ ಯೋಚನಾರಾಹಿತ್ಯದಿಂದ ಅವರು ನಿಜದಲ್ಲಿ ಮೃತರಿಗೆ ಸಮಾನರು ಎಂಬ ಸೂಚನೆ ಇದೆ. (ಬೈಳಾವಿ 2:36)