Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 79

36:79
قُلۡ يُحۡيِيهَا ٱلَّذِيٓ أَنشَأَهَآ أَوَّلَ مَرَّةٖۖ وَهُوَ بِكُلِّ خَلۡقٍ عَلِيمٌ ٧٩
ಹೇಳಿರಿ, ಇವುಗಳನ್ನು ಪ್ರಥಮ ಬಾರಿ ಸೃಷ್ಟಿಸಿದವನೇ ಪುನಃ ಜೀವಂತಗೊಳಿಸುವನು1. ಅವನು ಪ್ರತಿಯೊಂದು ಸೃಷ್ಟಿಯ ಬಗ್ಗೆಯೂ ಚೆನ್ನಾಗಿ ಬಲ್ಲನು.
Footnotes
  • [1] ದ್ರವಿಸಿದ ಎಲುಬುಗಳಲ್ಲಿ ಸೃಷ್ಟಿಯ ಅಂಶ ಉಳಿದಿರುತ್ತದೆ. ವೀರ್ಯದಲ್ಲಿ ಅದಿರುವುದಿಲ್ಲ. ಅಂಥ ವೀರ್ಯದಿಂದ ಮಾನವ ದೇಹವನ್ನು ಸೃಷ್ಟಿಸಿದವನಿಗೆ ಆ ದೇಹ ದ್ರವಿಸಿದ ಬಳಿಕ ಮರಳಿ ಸೃಷ್ಟಿಸಲು ಸಾಧ್ಯ. ಒಂದು ವಸ್ತುವಿನ ಮರು ಜೋಡಣೆಗಿಂತ ಮೊದಲ ನಿರ್ಮಾಣ ಹೆಚ್ಚು ಕಷ್ಟ. ಮೊದಲ ನಿರ್ಮಾಣ ಮಾಡಿದವನಿಗೆ ಮರುಜೋಡಣೆ ಸುಲಭ.