Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 112

37:112
وَبَشَّرۡنَٰهُ بِإِسۡحَٰقَ نَبِيّٗا مِّنَ ٱلصَّٰلِحِينَ ١١٢
ನಾವು ಅವರಿಗೆ ಸಜ್ಜನರ ಪೈಕಿ ಒಬ್ಬ ಪ್ರವಾದಿ ಯಾಗಿ ಬರಲಿರುವ ಇಸ್‍ಹಾಖರ ಸುವಾರ್ತೆ ನೀಡಿದೆವು1.
Footnotes
  • [1] ಬಲಿದಾನಕ್ಕೆ ಸಿದ್ಧನಾದ ಮಗು ಇಸ್ಮಾಈಲ್ ಆಗಿದ್ದರು. ಇಸ್‍ಹಾಕ್ ಆಗಿರಲಿಲ್ಲ ಎಂಬುದಕ್ಕೆ ಈ ಆಯತ್ ಪುರಾವೆ. ಬಲಿದಾನದ ವಿಷಯದ ನಂತರ ಇಸ್‍ಹಾಕ್ ಎಂಬ ಮಗುವುಂಟಾಗುವ ಬಗ್ಗೆ ಸುವಾರ್ತೆ ನೀಡಿದ ವಿಚಾರದಿಂದ ಇದು ಸ್ಪಷ್ಟ.