Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 6

37:6
إِنَّا زَيَّنَّا ٱلسَّمَآءَ ٱلدُّنۡيَا بِزِينَةٍ ٱلۡكَوَاكِبِ ٦
ನಾವು ಇಹದಾಕಾಶವನ್ನು1 ನಕ್ಷತ್ರಗಳ ಚೆಲುವಿ ನಿಂದ ಅಲಂಕೃತಗೊಳಿಸಿದ್ದೇವೆ.
Footnotes
  • [1] ಇಹದಾಕಾಶವೆಂದರೆ ನಮಗೆ ಅತಿ ಹತ್ತಿರವಿರುವ ಆಕಾಶ.