Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 88

37:88
فَنَظَرَ نَظۡرَةٗ فِي ٱلنُّجُومِ ٨٨
ತರುವಾಯ ಅವರು ನಕ್ಷತ್ರಗಳ ಕಡೆಗೆ ದೃಷ್ಟಿ ಬೀರಿದರು1.
Footnotes
  • [1] ನಕ್ಷತ್ರದತ್ತ ನೋಟ ಬೀರಿದರು ಅಂದರೆ ದೀರ್ಘ ಹೊತ್ತು ಆಳ ಚಿಂತನೆಯಲ್ಲಿ ಮುಳುಗಿದರು ಎಂದರ್ಥ. ಆಳ ಚಿಂತನೆಗೆ ‘ನಕ್ಷತ್ರ ನೋಡುವುದು’ ಎಂಬ ಒಂದು ಮಾತು ಅರಬರಲ್ಲಿ ಪ್ರಚಲಿತವಿತ್ತೆಂದು ಇಮಾಮ್ ಖತಾದಾರಿಂದ ವರದಿಯಾಗಿದೆ. ತನ್ನ ಸಂಗಡಿಗರಿಗೆ ಸಂಶಯ ಬಾರದಂತೆ ಅವರಿಂದ ಬೇರೆಯಾಗಿ ನಿಲ್ಲುವ ಉಪಾಯದ ಬಗ್ಗೆ ಆಳ ಚಿಂತನೆಯನ್ನು ಇಬ್ರಾಹೀಮ್ ನಬಿ ನಡೆಸಿದರು ಎಂದು ತಾತ್ಪರ್ಯ.