Kannada Translation

Ayah by Ayah

Tags

Download Links

Kannada Translation translation for Surah Sad — Ayah 6

38:6
وَٱنطَلَقَ ٱلۡمَلَأُ مِنۡهُمۡ أَنِ ٱمۡشُواْ وَٱصۡبِرُواْ عَلَىٰٓ ءَالِهَتِكُمۡۖ إِنَّ هَٰذَا لَشَيۡءٞ يُرَادُ ٦
ಜನಾಂಗದ ಸರದಾರರು ಹೀಗೆ ಹೇಳುತ್ತಾ ಹೊರ ನಡೆದರು. “ಹೊರಡಿರಿ. ನಿಮ್ಮ ಆರಾಧ್ಯರ ಮೇಲೆ ಸಹನೆಯಿಂದ ಸ್ಥಿರವಾಗಿ ನಿಲ್ಲಿರಿ. ನಿಶ್ಚಯವಾಗಿಯೂ ಇದು ನಮ್ಮ ಮೇಲೆ ಉದ್ದೇಶವಿದ್ದ ಸಂಗತಿಯಾಗಿದೆ1.
Footnotes
  • [1] ಅರ್ಥಾತ್ ಇದೊಂದು ಚಿಂತನೀಯ ವಿಚಾರ. ಇದರ ಹಿಂದೆ ಮುಹಮ್ಮದರು ನಿಮ್ಮ ಪೂರ್ವಜರ ಧರ್ಮದಿಂದ ನಿಮ್ಮನ್ನು ತಪ್ಪಿಸಿ ನಿಮ್ಮ ಮೇಲೆ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಿರುವರು. ಆದ್ದರಿಂದ ಎಚ್ಚರದಿಂದಿರಬೇಕು.