Kannada Translation

Ayah by Ayah

Tags

Download Links

Kannada Translation translation for Surah Sad — Ayah 73

38:73
فَسَجَدَ ٱلۡمَلَٰٓئِكَةُ كُلُّهُمۡ أَجۡمَعُونَ ٧٣
ಆಗ ದೇವಚರರೆಲ್ಲರೂ ಸಾಷ್ಟಾಂಗವೆರಗಿದರು1.
Footnotes
  • [1] ಇದು ಅಭಿವಂದನೆಯ ಸಾಷ್ಟಾಂಗವಾಗಿತ್ತು. ಆರಾಧನೆಯ ಸಾಷ್ಟಾಂಗವಾಗಿರಲಿಲ್ಲ. (ಖುರ್ತುಬಿ 15/227)