Kannada Translation

Ayah by Ayah

Tags

Download Links

Kannada Translation translation for Surah Sad — Ayah 74

38:74
إِلَّآ إِبۡلِيسَ ٱسۡتَكۡبَرَ وَكَانَ مِنَ ٱلۡكَٰفِرِينَ ٧٤
ಇಬ್‍ಲೀಸನ ಹೊರತು. ಅವನು ಅಹಂಭಾವ ತೋರಿದನು. ಅವನು ಸತ್ಯನಿಷೇಧಿಗಳ ಕೂಟಕ್ಕೆ ಸೇರಿದ್ದನು1.
Footnotes
  • [1] ಇಬ್‍ಲೀಸನು ಜಿನ್ನ್ ವರ್ಗಕ್ಕೆ ಸೇರಿದ್ದನು. ಮಲಕ್‍ಗಳ ಕೂಟಕ್ಕೆ ಸೇರಿರಲಿಲ್ಲ. ವಿವರಣೆಗೆ ಸೂರಾ ಬಖರಾದ 34ನೆಯ ಸೂಕ್ತ ಹಾಗೂ ಸೂರಾ ಕಹ್‍ಫಿನ 50ನೆಯ ಸೂಕ್ತದ ಟಿಪ್ಪಣಿಯನ್ನು ಓದಿರಿ.