Kannada Translation

Ayah by Ayah

Tags

Download Links

Kannada Translation translation for Surah Sad — Ayah 75

38:75
قَالَ يَٰٓإِبۡلِيسُ مَا مَنَعَكَ أَن تَسۡجُدَ لِمَا خَلَقۡتُ بِيَدَيَّۖ أَسۡتَكۡبَرۡتَ أَمۡ كُنتَ مِنَ ٱلۡعَالِينَ ٧٥
ಆಗ ಅಲ್ಲಾಹನು ಹೇಳಿದನು; “ಇಬ್‍ಲೀಸ್! ನಾನು ನನ್ನೆರಡು ಕೈಗಳಿಂದ ನಿರ್ಮಿಸಿದ್ದಕ್ಕೆ1 ಸಾಷ್ಟಾಂಗವೆರಗುವುದರಿಂದ ನಿನ್ನನ್ನು ತಡೆದುದೇನು? ನೀನು ಅಹಂಭಾವ ತೋರಿಸುವೆಯಾ? ಅಥವಾ ನೀನೇ ಉನ್ನತ ಮಟ್ಟದವರಲ್ಲಾಗಿರುವೆಯಾ?”
Footnotes
  • [1] ‘ನಾನು ನನ್ನೆರಡು ಕೈಗಳಿಂದ ನಿರ್ಮಿಸಿದ್ದು’ ಎಂಬ ಮಾತು ಅಲಂಕಾರಿಕವಾಗಿದೆ. ಅರ್ಥಾತ್ ತಂದೆ - ತಾಯಿ ಎಂಬ ಮಧ್ಯವರ್ತಿಯಿಲ್ಲದೆ ನನ್ನ ಕೇವಲ ಆಜ್ಞೆಯ ಮೂಲಕ ಸೃಷ್ಟಿಸಿದ್ದು ಎಂದರ್ಥ. ಸರ್ವ ವಸ್ತುಗಳ ಸೃಷ್ಟಿಕರ್ತನು ಅಲ್ಲಾಹನೇ ಆಗಿದ್ದರೂ ಈ ಪ್ರಯೋಗದಲ್ಲಿ ಅಲ್ಲಾಹನು ತನ್ನ ಸ್ವಂತಕ್ಕೆ ಸೇರಿಸಿ ಹೇಳಿದ್ದು ಆದಮರನ್ನು ಗೌರವಿಸಲಿಕ್ಕಾಗಿದೆ. ಅಲ್ಲಾಹನ ಆತ್ಮ, ಅಲ್ಲಾಹನ ಭವನ, ಅಲ್ಲಾಹನ ಒಂಟೆ ಎನ್ನುವಂತೆ.