Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 16

39:16
لَهُم مِّن فَوۡقِهِمۡ ظُلَلٞ مِّنَ ٱلنَّارِ وَمِن تَحۡتِهِمۡ ظُلَلٞۚ ذَٰلِكَ يُخَوِّفُ ٱللَّهُ بِهِۦ عِبَادَهُۥۚ يَٰعِبَادِ فَٱتَّقُونِ ١٦
ಅವರ ಮೇಲ್ಭಾಗದಲ್ಲಿ ಅವರಿಗೆ ಅಗ್ನಿಯ ಮುಚ್ಚ ಳಗಳಿವೆ. ಅವರ ಕೆಳಭಾಗದಲ್ಲಿ ಹಾಸುಗಳಿವೆ1. ಅಲ್ಲಾಹನು ತನ್ನ ದಾಸರನ್ನು ಎಚ್ಚರಿಸುತ್ತಿರುವನು. ನನ್ನ ದಾಸರೇ, ನನ್ನನ್ನು ನೀವು ಭಯಪಡಿರಿ ಎಂದು.
Footnotes
  • [1] ಒಂದರ ಮೇಲೊಂದರಂತೆ ಅಗ್ನಿಯ ಬೃಹದಾಕಾರದ ಚಪ್ಪಡಿಗಳಿವು. ಈ ಚಪ್ಪಡಿಗಳ ನಡುವೆ ಒಬ್ಬೊಬ್ಬರನ್ನು ತುರುಕಿಸಿ ಮಲಗಿಸುವ ಶಿಕ್ಷೆ! ಮೇಲಿನವನು ಮಲಗಿದ ಚಪ್ಪಡಿ ಕೆಳಗಿನವನ ಮೇಲೆ ಹಾಸಿದ ಚಪ್ಪಡಿಯಾಗಿರುವುದು.