Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 2

39:2
إِنَّآ أَنزَلۡنَآ إِلَيۡكَ ٱلۡكِتَٰبَ بِٱلۡحَقِّ فَٱعۡبُدِ ٱللَّهَ مُخۡلِصٗا لَّهُ ٱلدِّينَ ٢
ಈ ಗ್ರಂಥವನ್ನು ನಾವು ನಿಮ್ಮ ಕಡೆಗೆ ಪರಮ ಸತ್ಯವಾಗಿ ಅವತೀರ್ಣಗೊಳಿಸಿದ್ದೇವೆ. ಆದುದರಿಂದ ನೀವು ವಿಧೇಯತೆಯನ್ನು ಅಲ್ಲಾಹನಿಗಾಗಿಯೇ ಮೀಸಲಿಟ್ಟು ಅಲ್ಲಾಹನಿಗೆ ಆರಾಧಿಸಿರಿ1.
Footnotes
  • [1] ಅರ್ಥಾತ್ ಅಲ್ಲಾಹನಿಗೆ ಮಾತ್ರ ಆರಾಧಿಸಿರಿ. ನೀವು ಮಾಡುವ ಆರಾಧನೆ ಉಪಾಸನೆಗಳಲ್ಲಿ ಅವನಿಗೆ ನಿಷ್ಕಳಂಕತೆಯನ್ನು ರೂಢಿಸಿರಿ. ನಿಮ್ಮ ಕಾರ್ಯ ಚಟುವಟಿಕೆ ಹಾಗೂ ನಿಮ್ಮ ಮನಸ್ಸಿನ ಸಂಕಲ್ಪಗಳಲ್ಲಿ ದೇವೇತರರಿಗೆ ಸ್ಥಾನ ನೀಡದಿರಿ.