Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 43

39:43
أَمِ ٱتَّخَذُواْ مِن دُونِ ٱللَّهِ شُفَعَآءَۚ قُلۡ أَوَلَوۡ كَانُواْ لَا يَمۡلِكُونَ شَيۡـٔٗا وَلَا يَعۡقِلُونَ ٤٣
ಅದಲ್ಲ, ಅಲ್ಲಾಹನನ್ನು ಬಿಟ್ಟು ಇತರರನ್ನು ಶಿಫಾರಸ್ಸು ದಾರರಾಗಿ ಅವರು ಸ್ವೀಕರಿಸಿಕೊಂಡರೇ? ಹೇಳಿರಿ; ‘ಅವರು ಏನನ್ನೂ ಒಡೆತನಗೊಳಿಸದಿದ್ದರೂ ಅವರು ಯೋಚಿಸಿ ಅರ್ಥಮಾಡಿಕೊಳ್ಳ ದಿದ್ದರೂ (ಅವರು ಹಾಗೆ ಮಾಡುವರೇ?’)1
Footnotes
  • [1] ಯಾವುದೇ ವಿಧ ಶಕ್ತಿಯೋ ಪ್ರಜ್ಞೆಯೋ ಇಲ್ಲದ ವಿಗ್ರಹಗಳು ತಮಗೆ ಶಿಫಾರಸ್ಸು ಮಾಡುವುವು ಎಂಬ ಅವರ ವಾದದ ಬುದ್ಧಿಹೀನತೆಯನ್ನು ಇಲ್ಲಿ ಎತ್ತಿ ತೋರಿಸಲಾಗಿದೆ. ಅಲ್ಲಾಹನ ಅನುಮತಿ ಇಲ್ಲದೆ ಯಾರೂ ಶಿಫಾರಸು ಮಾಡಲಾರರು. ಅಲ್ಲಾಹನ ತೃಪ್ತರಿಗೆ ಮಾತ್ರ ಶಿಪಾರಸ್ಸು ಮಾಡುವಂತೆ ಶಿಫಾರಸ್ಸುದಾರರಿಗೆ ಅನುಮತಿ ಇರುವುದು. ವಿಗ್ರಹಗಳಿಗೆ ಅಲ್ಲಾಹನು ಶಿಫಾರಸ್ಸಿಗೆ ಅನುಮತಿ ಕೊಡುವುದಿಲ್ಲ ಹಾಗೂ ಅವುಗಳ ಅರಾಧಕರು ಅಲ್ಲಾಹನ ತೃಪ್ತರಲ್ಲ ಎಂಬುದು ಖಚಿತ.