Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 68

39:68
وَنُفِخَ فِي ٱلصُّورِ فَصَعِقَ مَن فِي ٱلسَّمَٰوَٰتِ وَمَن فِي ٱلۡأَرۡضِ إِلَّا مَن شَآءَ ٱللَّهُۖ ثُمَّ نُفِخَ فِيهِ أُخۡرَىٰ فَإِذَا هُمۡ قِيَامٞ يَنظُرُونَ ٦٨
ಕಹಳೆಯಲ್ಲಿ ಊದಲಾಗುವುದು. ಆಗ ಭೂಮಿ- ಆಕಾಶಗಳಲ್ಲಿರುವವರೆಲ್ಲರೂ ಸತ್ತು ಬೀಳುವರು. ಅಲ್ಲಾಹು ಇಚ್ಚಿಸುವವರ ಹೊರತು1. ತರುವಾಯ ಇನ್ನೊಂದು ಕಹಳೆ ಊದಲಾಗುವುದು. ಆಗ ಎಲ್ಲರೂ ಎದ್ದು ನಿಂತು ನಿರೀಕ್ಷಿಸುವರು.
Footnotes
  • [1] ಅರ್ಥಾತ್ ಅಲ್ಲಾಹನು ಉಳಿಸಲುದ್ದೇಶಿಸಿದವರ ಹೊರತು. ಉದಾಹರಣೆಗೆ, ಅರ್ಶನ್ನು ವಹಿಸುವ ಮಲಾಯಿಕತ್, ಸ್ವರ್ಗದ ಅಪ್ಸರೆಯರು, ಚಿರ ಬಾಲಕರು. ಈ ಸೂಕ್ತದಲ್ಲಿ ಇಸ್ರಾಫೀಲರು ಊದುವ ಎರಡು ಕಹಳೆಯ ಬಗ್ಗೆ ಪ್ರತಿಪಾದನೆಯಿದೆ. ವಿವರಣೆಗೆ ಸೂರಾ ಕಹ್‍ಫಿನ 99ನೆಯ ಸೂಕ್ತದ ಟಿಪ್ಪಣಿಯನ್ನು ಓದಿರಿ.