Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 7

39:7
إِن تَكۡفُرُواْ فَإِنَّ ٱللَّهَ غَنِيٌّ عَنكُمۡۖ وَلَا يَرۡضَىٰ لِعِبَادِهِ ٱلۡكُفۡرَۖ وَإِن تَشۡكُرُواْ يَرۡضَهُ لَكُمۡۗ وَلَا تَزِرُ وَازِرَةٞ وِزۡرَ أُخۡرَىٰۚ ثُمَّ إِلَىٰ رَبِّكُم مَّرۡجِعُكُمۡ فَيُنَبِّئُكُم بِمَا كُنتُمۡ تَعۡمَلُونَۚ إِنَّهُۥ عَلِيمُۢ بِذَاتِ ٱلصُّدُورِ ٧
ನೀವು ಕೃತಘ್ನತೆ ತೋರಿದರೆ ಅಲ್ಲಾಹು ನಿಮ್ಮಿಂದ ನಿರಪೇಕ್ಷನಾಗಿದ್ದಾನೆ. ಅವನು ತನ್ನ ದಾಸರ ಪಾಲಿ ಗೆ ಕೃತಘ್ನತೆಯನ್ನು ಮೆಚ್ಚುವುದಿಲ್ಲ. ನೀವು ಕೃತಜ್ಞ ರಾದರೆ ಅದನ್ನು ಅವನು ನಿಮ್ಮ ಪಾಲಿಗೆ ಮೆಚ್ಚು ತ್ತಾನೆ. ಪಾಪ ಹೊರೆ ಹೊರುವವನಾರೂ ಇನ್ನೊಬ್ಬನ ಹೊರೆಯನ್ನು ಹೊರಲಾರನು1ಂ. ಕೊನೆಗೆ ನಿಮ್ಮ ಪ್ರಭುವಿನ ಕಡೆಗೇ ನಿಮ್ಮ ನಿರ್ಗಮನ. ನೀವು ಮಾಡು ತ್ತಿರುವುದರ ಬಗ್ಗೆ ಆಗ ಅವನು ನಿಮಗೆ ವಿವರವನ್ನು ಕೊಡುವನು. ಖಂಡಿತ ಅವನು ಮನದೊಳಗಿನ ಸಂಗತಿಯನ್ನು ಬಲ್ಲವನಾಗಿರುತ್ತಾನೆ.
Footnotes
  • [1] 5ಂ. ಒಬ್ಬನ ಗುಣವು ಇನ್ನೊಬ್ಬನಿಗೆ ಯಾವುದೇ ಫಲ ನೀಡಲಾರದು ಎಂಬುವುದು ಈ ಸೂಕ್ತದ ಅರ್ಥವಲ್ಲ. ಹೆಚ್ಚಿನ ವಿವರಣೆಗಳಿಗಾಗಿ ನೋಡಿರಿ ಅಧ್ಯಾಯ 53ರ 38ನೇ ಸೂಕ್ತದ ಟಿಪ್ಪಣಿ.