Kannada Translation

Ayah by Ayah

Tags

Download Links

Kannada Translation translation for Surah Ghafir — Ayah 45

40:45
فَوَقَىٰهُ ٱللَّهُ سَيِّـَٔاتِ مَا مَكَرُواْۖ وَحَاقَ بِـَٔالِ فِرۡعَوۡنَ سُوٓءُ ٱلۡعَذَابِ ٤٥
ಕೊನೆಗೆ ಅವರು ನಡೆಸಿದ್ದ ಎಲ್ಲ ಕುತಂತ್ರಗಳ ದುಷ್ಫಲಗಳಿಂದ ಅಲ್ಲಾಹನು ಆ ಸತ್ಯವಿಶ್ವಾಸಿ ಯನ್ನು ಕಾಪಾಡಿದನು. ಫಿರ್‍ಔನನ ಜನರನ್ನು ಅತ್ಯಂತ ಕೆಟ್ಟ ಯಾತನೆಯು ಸುತ್ತುವರಿಯಿತು.