Kannada Translation

Ayah by Ayah

Tags

Download Links

Kannada Translation translation for Surah Fussilat — Ayah 30

41:30
إِنَّ ٱلَّذِينَ قَالُواْ رَبُّنَا ٱللَّهُ ثُمَّ ٱسۡتَقَٰمُواْ تَتَنَزَّلُ عَلَيۡهِمُ ٱلۡمَلَٰٓئِكَةُ أَلَّا تَخَافُواْ وَلَا تَحۡزَنُواْ وَأَبۡشِرُواْ بِٱلۡجَنَّةِ ٱلَّتِي كُنتُمۡ تُوعَدُونَ ٣٠
‘ನಮ್ಮ ಪ್ರಭು ಅಲ್ಲಾಹನು’ ಎಂದು ಸಾರಿ ಆ ಬಳಿಕ ಕರ್ತವ್ಯ ಬದ್ಧರಾದವರ1 ಬಳಿಗೆ ದೇವಚರರು ಇಳಿದು ಬಂದು ಹೇಳುತ್ತಾರೆ. “ಹೆದರಬೇಡಿರಿ, ದುಃಖಿಸಬೇಡಿರಿ. ನಿಮಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಸುವಾರ್ತೆಯಿಂದ ಸಂತಸಗೊಳ್ಳಿರಿ.
Footnotes
  • [1] ಕರ್ತವ್ಯಬದ್ಧರಾದವರು ಎಂದರೆ ಅಲ್ಲಾಹನ ಏಕತ್ವದಲ್ಲಿ ನಂಬಿಕೆಯಿರಿಸುವ ಜತೆಗೆ ಅದಕ್ಕೆ ಅನುಸಾರವಾಗಿ ನಿಷ್ಕಳಂಕವಾದ ಸತ್ಕರ್ಮಗಳಲ್ಲಿ ಸ್ಥಿರವಾಗಿ ನಿಲ್ಲುವುದು.