Kannada Translation

Ayah by Ayah

Tags

Download Links

Kannada Translation translation for Surah Fussilat — Ayah 52

41:52
قُلۡ أَرَءَيۡتُمۡ إِن كَانَ مِنۡ عِندِ ٱللَّهِ ثُمَّ كَفَرۡتُم بِهِۦ مَنۡ أَضَلُّ مِمَّنۡ هُوَ فِي شِقَاقِۭ بَعِيدٖ ٥٢
ಹೇಳಿರಿ, “ಇದು (ಖುರ್‍ಆನ್) ಅಲ್ಲಾಹನ ಕಡೆಯಿಂದಲೇ ಬಂದಿದ್ದರೆ ಮತ್ತೆ ನೀವು ಇದನ್ನು ನಿಷೇಧಿಸಿದರೆ, ಸತ್ಯದಿಂದ ದೂರವಾದ ವಿರೋಧದಲ್ಲಿ ಬಿದ್ದವನಿಗಿಂತ ದೊಡ್ಡ ಪಥಭ್ರಷ್ಟನು ಯಾರೆಂದು ನೀವು ಆಲೋಚಿಸಿದಿರಾ?”