Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 11

42:11
فَاطِرُ ٱلسَّمَٰوَٰتِ وَٱلۡأَرۡضِۚ جَعَلَ لَكُم مِّنۡ أَنفُسِكُمۡ أَزۡوَٰجٗا وَمِنَ ٱلۡأَنۡعَٰمِ أَزۡوَٰجٗا يَذۡرَؤُكُمۡ فِيهِۚ لَيۡسَ كَمِثۡلِهِۦ شَيۡءٞۖ وَهُوَ ٱلسَّمِيعُ ٱلۡبَصِيرُ ١١
ಅವನು ಆಕಾಶಗಳ ಹಾಗೂ ಭೂಮಿಯ ಸೃಷ್ಟಿ ಕರ್ತ. ಅವನು ನಿಮ್ಮ ವರ್ಗದಿಂದಲೇ ನಿಮಗಾಗಿ ಜೋಡಿಗಳನ್ನು ಸೃಷ್ಟಿಸಿದನು, ಹಾಗೆಯೇ ಪ್ರಾಣಿ ಗಳಲ್ಲೂ ಜೋಡಿಗಳನ್ನು ಉಂಟು ಮಾಡಿದನು. ಈ ಮೂಲಕ ಅವನು ನಿಮ್ಮನ್ನು ಹೆಚ್ಚಿಸುತ್ತಾನೆ1. ಯಾವ ವಸ್ತುವೂ ಅವನಂತೆ ಇಲ್ಲ. ಅವನು ಎಲ್ಲ ವನ್ನು ಆಲಿಸುವವನೂ ವೀಕ್ಷಿಸುವವನೂ ಆಗಿದ್ದಾನೆ.
Footnotes
  • [1] ಮನುಷ್ಯರನ್ನು ಹೆಣ್ಣು ಗಂಡು ಜೋಡಿಗಳಾಗಿ ಮಾಡಿದ್ದರ ಮುಖ್ಯ ಗುರಿ ಎಂದರೆ ಪ್ರಕೃತಿ ಪರವಾದ ಅಗತ್ಯ ಪೂರೈಕೆ ಆ ಮೂಲಕ ಮನುಷ್ಯ ವರ್ಗದ ವರ್ಧನೆಯಾಗಿದೆ. ನಿಮ್ಮ ಪತ್ನಿಯರು ನಿಮ್ಮ ಹೊಲ (2/223) ಎಂಬ ಮಾತು ಸ್ಮರಣೀಯ.