Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 13

42:13
۞ شَرَعَ لَكُم مِّنَ ٱلدِّينِ مَا وَصَّىٰ بِهِۦ نُوحٗا وَٱلَّذِيٓ أَوۡحَيۡنَآ إِلَيۡكَ وَمَا وَصَّيۡنَا بِهِۦٓ إِبۡرَٰهِيمَ وَمُوسَىٰ وَعِيسَىٰٓۖ أَنۡ أَقِيمُواْ ٱلدِّينَ وَلَا تَتَفَرَّقُواْ فِيهِۚ كَبُرَ عَلَى ٱلۡمُشۡرِكِينَ مَا تَدۡعُوهُمۡ إِلَيۡهِۚ ٱللَّهُ يَجۡتَبِيٓ إِلَيۡهِ مَن يَشَآءُ وَيَهۡدِيٓ إِلَيۡهِ مَن يُنِيبُ ١٣
ನೂಹ್‍ರಿಗೆ ಅಜ್ಞಾಪಿಸಿದ್ದ ಈಗ ನಾವು ನಿಮಗೆ ದಿವ್ಯ ಸಂದೇಶ ಕಳುಹಿಸಿದ, ಇಬ್‍ರಾಹೀಂ ಮೂಸಾ ಮತ್ತು ಈಸಾರಿಗೂ ನಾವು ಬೋಧಿಸಿದ ಅಂದರೆ, ಈ ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಇದರಲ್ಲಿ ವಿಭಿನ್ನರಾಗದಿರಿ ಎಂಬ ಆದೇಶವನ್ನು ಅವನು ನಿಮಗೆ ಧರ್ಮಶಾಸ್ತ್ರವಾಗಿ ನಿಶ್ಚಯಿಸಿದ್ದಾನೆ1. ಬಹುದೇವವಿಶ್ವಾಸಿಗಳನ್ನು ತಾವು ಯಾವೊಂದಕ್ಕೆ ಆಹ್ವಾನಿಸುತ್ತೀರೋ ಅದು ಅವರಿಗೆ ದೊಡ್ಡ ಹೊರೆಯಾಗಿದೆ. ಅಲ್ಲಾಹನು ತಾನಿಚ್ಛಿಸುವವರನ್ನು ತನ್ನ ಕಡೆಗೆ ಆರಿಸಿಕೊಳ್ಳುತ್ತಾನೆ ಮತ್ತು ತನ್ನತ್ತ ಮರಳುವವರನ್ನು ಸರಿಯಾದ ಮಾರ್ಗಕ್ಕೆ ಕೊಂಡೊಯ್ಯುತ್ತಾನೆ.
Footnotes
  • [1] ಧರ್ಮ (ದೀನ್) ಎಂಬುದರ ಉದ್ದೇಶ ಇಸ್ಲಾಮ್ ಧರ್ಮದ ಮೌಲಿಕ ಸಿದ್ಧಾಂತಗಳು. ಸರ್ವ ಪ್ರವಾದಿಗಳೂ ಅದನ್ನೇ ಪ್ರಭೋದನೆ ಮಾಡಿದ್ದರು. ಇದರ ಆಧಾರದಲ್ಲಿ ಕರ್ಮಪರವಾದ ಕೆಲವು ಕಾರ್ಯಗಳಲ್ಲಿ ಕಾಲಾನುಸೃತವಾದ ಬದಲಾವಣೆಯನ್ನು ಅಲ್ಲಾಹನು ತಂದಿದ್ದನು.