Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 14

42:14
وَمَا تَفَرَّقُوٓاْ إِلَّا مِنۢ بَعۡدِ مَا جَآءَهُمُ ٱلۡعِلۡمُ بَغۡيَۢا بَيۡنَهُمۡۚ وَلَوۡلَا كَلِمَةٞ سَبَقَتۡ مِن رَّبِّكَ إِلَىٰٓ أَجَلٖ مُّسَمّٗى لَّقُضِيَ بَيۡنَهُمۡۚ وَإِنَّ ٱلَّذِينَ أُورِثُواْ ٱلۡكِتَٰبَ مِنۢ بَعۡدِهِمۡ لَفِي شَكّٖ مِّنۡهُ مُرِيبٖ ١٤
ಅವರು (ಪೂರ್ವ ವೈದಿಕರು) ಭಿನ್ನಾಭಿಪ್ರಾಯ ಕ್ಕೊಳಗಾಗಿರುವುದು ಅವರ ಬಳಿಗೆ ಜ್ಞಾನ ಬಂದ ಬಳಿಕವಾಗಿತ್ತು. ಅವರ ನಡುವಣ ವೈರಾಗ್ಯದಿಂದ. ಒಂದು ನಿಶ್ಚಿತ ಸಮಯದವರೆಗೆ ವಿಧಿಸಲಾದ ಒಂದು ವಚನವನ್ನು ನಿಮ್ಮ ಪ್ರಭು ಮೊದಲೇ ಸಾದರಗೊಳಿಸದಿರುತ್ತಿದ್ದರೆ (ತಕ್ಷಣ) ಅವರಿಗೆ ಶಿಕ್ಷೆಯ ತೀರ್ಮಾನ ಮಾಡಲಾಗುತ್ತಿತ್ತು. ಅವರ ಬಳಿಕ ವೇದಗ್ರಂಥ ವಾರೀಸಾಗಿ ಲಭಿಸಲ್ಪಟ್ಟವರು ಅವುಗಳ ಕುರಿತು ಅತೀವ ಅನುಮಾನದಲ್ಲಿ ಬಿದ್ದಿರುತ್ತಾರೆ1.
Footnotes
  • [1] ಅರ್ಥಾತ್ ಅವರು ತಮ್ಮ ಹಿರಿಯರನ್ನು ಯಾವುದೇ ಗೊತ್ತು - ಗುರಿಯಿಲ್ಲದೆ ಅನುಕರಿಸಿದ್ದರು. ತಾವು ನಂಬಿ ಪಾಲಿಸುತ್ತಿದ್ದ ವಿಷಯಗಳು ಸಂಶುದ್ಧವಾಗಿವೆ ಎಂಬ ಬಗ್ಗೆ ಅವರಿಗೆ ಯಾವುದೇ ನಿಖರತೆ ಇರಲಿಲ್ಲ.