Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 21

42:21
أَمۡ لَهُمۡ شُرَكَٰٓؤُاْ شَرَعُواْ لَهُم مِّنَ ٱلدِّينِ مَا لَمۡ يَأۡذَنۢ بِهِ ٱللَّهُۚ وَلَوۡلَا كَلِمَةُ ٱلۡفَصۡلِ لَقُضِيَ بَيۡنَهُمۡۗ وَإِنَّ ٱلظَّٰلِمِينَ لَهُمۡ عَذَابٌ أَلِيمٞ ٢١
ಅವರಿಗೆ ಅಲ್ಲಾಹು ಅನುಮತಿಸದ ಕಾರ್ಯವನ್ನು ಧರ್ಮವಾಗಿ ನಿರ್ಣಯಿಸಿಕೊಟ್ಟ ಸಹಭಾಗಿಗಳು1 ಅವರಿಗೆ ಇದ್ದಾರೆಯೇ? ನಿರ್ಣಾಯಕ ವಿಧಿಯ ಕುರಿತು ಆಜ್ಞೆಯು ಅಸ್ತಿತ್ವದಲ್ಲಿರದಿರುತ್ತಿದ್ದರೆ ಇವರ ಮಧ್ಯೆ ತಕ್ಷಣ ತೀರ್ಮಾನ ಮಾಡಿ ಬಿಡಲಾಗುತ್ತಿತ್ತು. ನಿಶ್ಚಯವಾಗಿಯೂ ಅಕ್ರಮಿಗಳಿಗೆ ವೇದ ನಾಜನಕ ಶಿಕ್ಷೆಯಿದೆ.
Footnotes
  • [1] ಇಲ್ಲಿ ‘ಸಹಭಾಗಿಗಳು’ (ಶುರಕಾಅï) ಎಂಬುದರ ಉದ್ದೇಶ ಬಹುದೇವ ಕಲ್ಪನೆ, ಪುನರುತ್ಥಾನ ನಿಷೇಧ ಹಾಗೂ ಲೋಕಶ್ರುತಿಯ ಕೃತಿಯನ್ನು ಚಂದಗಾಣಿಸಿಕೊಡುವಂಥ ಶೈತಾನರು. ಅಥವಾ ವಿಗ್ರಹಗಳು. ಜನರ ಪಥಭ್ರಷ್ಟತೆಗೆ ಅವುಗಳು ಕಾರಣವಾಗಿರುವುದರಿಂದ ದುರ್ಮಾರ್ಗದ ಮತವನ್ನು ಶಾಸ್ತ್ರಬದ್ಧಗೊಳಿಸಿದವರನ್ನಾಗಿ ವಿಗ್ರಹಗಳನ್ನು ಚಿತ್ರೀಕರಿಸಲಾಗಿದೆ. ಇದಕ್ಕೆ ಪೂರಕವಾಗಿ ಪ್ರವಾದಿ ಇಬ್ರಾಹೀಮï ರ ಮಾತನ್ನು ಉದಾಹರಿಸಬಹುದು. “ಓ ನನ್ನ ಪ್ರಭೂ, ಖಂಡಿತವಾಗಿಯೂ ಆ ವಿಗ್ರಹಗಳು ಜನರ ಪೈಕಿ ಅನೇಕರನ್ನು ದಾರಿಗೆಡಿಸಿವೆ” (14:36) ರಾಝಿ 28/164.