Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 5

42:5
تَكَادُ ٱلسَّمَٰوَٰتُ يَتَفَطَّرۡنَ مِن فَوۡقِهِنَّۚ وَٱلۡمَلَٰٓئِكَةُ يُسَبِّحُونَ بِحَمۡدِ رَبِّهِمۡ وَيَسۡتَغۡفِرُونَ لِمَن فِي ٱلۡأَرۡضِۗ أَلَآ إِنَّ ٱللَّهَ هُوَ ٱلۡغَفُورُ ٱلرَّحِيمُ ٥
ಆಕಾಶಗಳು ಅವುಗಳ ಮೇಲ್ಗಡೆಯಿಂದ ಸಿಡಿದು ಬೀಳುವುದರಲ್ಲಿದೆ1. ದೇವಚರರು (ಮಲಕ್‍ಗಳು) ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪರಿಶು ದ್ಧತೆಯನ್ನು ಪ್ರಕೀರ್ತಿಸುತ್ತಿದ್ದಾರೆ ಮತ್ತು ಭೂವಾಸಿಗಳಿಗಾಗಿ ಪಾಪ ಮುಕ್ತಿಯನ್ನು ಬೇಡು ತ್ತಿರುತ್ತಾರೆ. ತಿಳಿಯಿರಿ, ನಿಜಕ್ಕೂ ಅಲ್ಲಾಹನು ಮಹಾ ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ.
Footnotes
  • [1] ಅರ್ಥಾತ್ ಅಲ್ಲಾಹನ ಶಕ್ತಿ ಪ್ರಭಾವ ಹಾಗೂ ಮಹಾಮಹಿಮೆಯಿಂದ ಮತ್ತು ಅಲ್ಲಾಹನಿಗೆ ಸಂತಾನವನ್ನು ಆರೋಪಿಸುವ ಮುಶ್ರಿಕರ ಮಾತಿನ ಗಂಭೀರತೆಯಿಂದ ಆಕಾಶಗಳೇ ಸಿಡಿದು ಬೀಳುವುದರಲ್ಲಿದೆ.