Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 7

42:7
وَكَذَٰلِكَ أَوۡحَيۡنَآ إِلَيۡكَ قُرۡءَانًا عَرَبِيّٗا لِّتُنذِرَ أُمَّ ٱلۡقُرَىٰ وَمَنۡ حَوۡلَهَا وَتُنذِرَ يَوۡمَ ٱلۡجَمۡعِ لَا رَيۡبَ فِيهِۚ فَرِيقٞ فِي ٱلۡجَنَّةِ وَفَرِيقٞ فِي ٱلسَّعِيرِ ٧
(ಪ್ರವಾದಿಯರೇ,) ಇದೇ ರೀತಿಯಲ್ಲಿ ಖುರ್‍ಆ ನನ್ನು ನಾವು ನಿಮ್ಮ ಕಡೆಗೆ ಅರಬಿ ಭಾಷೆಯಲ್ಲಿ ವಹ್ಯ್ ಮಾಡಿರುತ್ತೇವೆ. ನಾಡುಗಳ ಕೇಂದ್ರ ಮಕ್ಕಾ ಹಾಗೂ ಅದರ ಸುತ್ತಮುತ್ತ ಇರುವವರನ್ನು ನೀವು ಎಚ್ಚರಿಸುವಂತಾಗಲು ಮತ್ತು ಸರ್ವರನ್ನು ಒಗ್ಗೂಡಿಸುವ ಯಾವುದೇ ಸಂಶಯವಿಲ್ಲದ ಒಂದು ದಿನದ ಬಗ್ಗೆ ಎಚ್ಚರಿಕೆ ನೀಡುವಂತಾಗಲು. ಅಂದು ಒಂದು ಕೂಟವು ಸ್ವರ್ಗಕ್ಕೆ ಇನ್ನೊಂದು ಕೂಟವು ನರಕಕ್ಕೆ ಹೋಗಲಿಕ್ಕಿದೆ.