Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 60

43:60
وَلَوۡ نَشَآءُ لَجَعَلۡنَا مِنكُم مَّلَٰٓئِكَةٗ فِي ٱلۡأَرۡضِ يَخۡلُفُونَ ٦٠
ನಾವು ಇಚ್ಛಿಸುತ್ತಿದ್ದರೆ ಭೂಮಿಯಲ್ಲಿ ನಿಮ್ಮ ಉತ್ತರಾಧಿಕಾರಿಯಾಗಲು ನಿಮ್ಮಿಂದಲೇ ನಾವು ದೇವಚರರನ್ನು ಸೃಷ್ಟಿಸಿ ಬಿಡುತ್ತಿದ್ದೆವು1.
Footnotes
  • [1] ಅರ್ಥಾತ್ ಅಲ್ಲಾಹನಿಚ್ಛಿಸಿದರೆ ಮಾನವ ಪುರುಷರಿಂದಲೇ ಮಲಕ್‍ಗಳನ್ನು ಸೃಷ್ಟಿಸುತ್ತಿದ್ದನು ಮತ್ತು ಭೂಮಿಯಲ್ಲಿ ಮಾನವರಿಗೆ ಬದಲಾಗಿ ಮಲಕ್‍ಗಳನ್ನೇ ನಿಯಮಿಸುತ್ತಿದ್ದನು.