Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 64

43:64
إِنَّ ٱللَّهَ هُوَ رَبِّي وَرَبُّكُمۡ فَٱعۡبُدُوهُۚ هَٰذَا صِرَٰطٞ مُّسۡتَقِيمٞ ٦٤
ನನ್ನ ಮತ್ತು ನಿಮ್ಮ ಪ್ರಭು ಅಲ್ಲಾಹುವಾಗಿದ್ದಾನೆ. ಆದುದರಿಂದ ನೀವು ಅವನನ್ನು ಮಾತ್ರ ಆರಾಧಿಸಿರಿ, ಅದುವೇ ನೇರ ಮಾರ್ಗ”1.
Footnotes
  • [1] ಈಸಾ ನಬಿಯವರ ನಿಜವಾದ ತತ್ವ ಇದಾಗಿತ್ತು. ಅಲ್ಲಾಹನಿಂದ ದೊರೆತ ಜ್ಞಾನದೊಂದಿಗೆ ಬಂದ ಅವರು ಇಸ್ರಾಯಿಲರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಸ್ಪಷ್ಟ ತೀರ್ಮಾನ ನೀಡಿದರು. ಅವರು ಬೋಧಿಸಿದ್ದು ಅಲ್ಲಾಹನಿಗೆ ಆರಾಧಿಸಲು. ನನಗೆ ಆರಾಧಿಸಿರಿ ಎಂದವರು ಹೇಳಿಯೇ ಇಲ್ಲ.