Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 65

43:65
فَٱخۡتَلَفَ ٱلۡأَحۡزَابُ مِنۢ بَيۡنِهِمۡۖ فَوَيۡلٞ لِّلَّذِينَ ظَلَمُواْ مِنۡ عَذَابِ يَوۡمٍ أَلِيمٍ ٦٥
ಆದರೆ ಅವರ ಮಧ್ಯೆ ಪಂಗಡಗಳು ಪರಸ್ಪರ ಭಿನ್ನ ಭೇದಗೊಂಡವು1. ಆದುದರಿಂದ (ಆ) ಅಕ್ರಮಿಗಳಿಗೆ ಒಂದು ದಿನದ ವೇದನಾಜನಕವಾದ ಶಿಕ್ಷೆ ಮೂಲಕ ಮಹಾ ನಾಶವಿದೆ.
Footnotes
  • [1] ಈಸಾ ನಬಿ ಸತ್ಯವನ್ನು ಯಥಾವತ್ತಾಗಿ ಅನಾವರಣಗೊಳಿಸಿದ್ದರು. ಆದರೆ ಅನುಯಾಯಿಗಳು ಭಿನ್ನರಾದರು. ಕೆಲವರು ದೇವ ಎಂದರು. ಇನ್ನು ಕೆಲವರು ದೇವಪುತ್ರ ಎಂದೆನ್ನುತ್ತ ಅವರನ್ನು ಆರಾಧಿಸತೊಡಗಿದರು. ಆದರೆ, ಈಸಾ ನಬಿ ಇದಕ್ಕೆ ಹೊಣೆಯಲ್ಲ.