Kannada Translation

Ayah by Ayah

Tags

Download Links

Kannada Translation translation for Surah Ad-Dukhan — Ayah 23

44:23
فَأَسۡرِ بِعِبَادِي لَيۡلًا إِنَّكُم مُّتَّبَعُونَ ٢٣
(ಆಗ ಅಲ್ಲಾಹು ಆದೇಶಿಸಿದನು) `ಹಾಗಿದ್ದರೆ ನನ್ನ ದಾಸರನ್ನು (ಇಸ್ರಾಈಲ್‍ರನ್ನು) ಕರೆದುಕೊಂಡು ನೀವು ರಾತ್ರಿಯಲ್ಲಿ ಪ್ರಯಾಣ ಬೆಳೆಸಿರಿ. ನಿಮ್ಮನ್ನು (ಶತ್ರುಗಳಿಂದ) ಬೆನ್ನಟ್ಟಲಾಗುವುದು.