Kannada Translation

Ayah by Ayah

Tags

Download Links

Kannada Translation translation for Surah Al-Ahqaf — Ayah 27

46:27
وَلَقَدۡ أَهۡلَكۡنَا مَا حَوۡلَكُم مِّنَ ٱلۡقُرَىٰ وَصَرَّفۡنَا ٱلۡأٓيَٰتِ لَعَلَّهُمۡ يَرۡجِعُونَ ٢٧
ನಾವು ನಿಮ್ಮ ಪರಿಸರ ಪ್ರದೇಶಗಳಲ್ಲಿದ್ದ ಅನೇಕ ನಾಡುಗಳನ್ನು ನಾಶಗೊಳಿಸಿಬಿಟ್ಟಿದ್ದೇವೆ1. ಅವರು ಸತ್ಯದ ಕಡೆಗೆ ಮರಳುವಂತಾಗಲು ನಾವು ತರತರದ ನಿದರ್ಶನಗಳನ್ನು ವಿವರಿಸಿ ಕೊಟ್ಟಿದ್ದೆವು.
Footnotes
  • [1] ನಿಮ್ಮ ಸುತ್ತಮುತ್ತಲಿರುವವರು (ಮಾಹೌಲಕುಂ) ಎಂದರೆ ಹಿಜಾಝ್ ಹಾಗೂ ಶಾಮಿನ ನಡುವೆ ಹಿಜ್ರ್ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದ ಸಮೂದ್ ಗೋತ್ರ, ಪೆಲಸ್ತೀನಿನ ಸದೂಮ್ ನಿವಾಸಿಗಳಾಗಿದ್ದ ಪ್ರವಾದಿ ಲೂಥರ ಜನಾಂಗ, ಯಮನ್ ಹಾಗೂ ಮದಿಯನ್‍ನಲ್ಲಿ ವಾಸಿಸುತ್ತಿದ್ದ ಸಬಅï ಗೋತ್ರ ಮುಂತಾದವರಾಗಿದ್ದಾರೆ.