Kannada Translation

Ayah by Ayah

Tags

Download Links

Kannada Translation translation for Surah Al-Ahqaf — Ayah 28

46:28
فَلَوۡلَا نَصَرَهُمُ ٱلَّذِينَ ٱتَّخَذُواْ مِن دُونِ ٱللَّهِ قُرۡبَانًا ءَالِهَةَۢۖ بَلۡ ضَلُّواْ عَنۡهُمۡۚ وَذَٰلِكَ إِفۡكُهُمۡ وَمَا كَانُواْ يَفۡتَرُونَ ٢٨
ಅಲ್ಲಾಹನನ್ನು ಬಿಟ್ಟು, ದೇವ ಸಾಮೀಪ್ಯದ ಮಾಧ್ಯಮಗಳಾಗಿ ಮಾಡಿಕೊಂಡಿದ್ದ ಆರಾಧ್ಯ ವಸ್ತುಗಳು ಆ ಸಂದರ್ಭದಲ್ಲಿ ಅವರಿಗೇಕೆ ನೆರವಾಗಲಿಲ್ಲ?1 ಮಾತ್ರವಲ್ಲ, ಆ ಇಲಾಹ್‍ಗಳು ಅವರಿಂದ ಅಪ್ರತ್ಯಕ್ಷರಾಗಿ ಬಿಟ್ಟರು. ಅದು (ವಿಗ್ರಹಾ ರಾಧನೆ) ಅವರ ಕಡೆಯ ವ್ಯಾಜ ಹಾಗೂ ಅವರು ಕಟ್ಟಿಕೊಂಡಿದ್ದ ಕೃತಕ ವಿಶ್ವಾಸವಾಗಿತ್ತು.
Footnotes
  • [1] ಸತ್ಯನಿಷೇಧದ ಹೆಸರಲ್ಲಿ ಅವರಿಗೆ ಶಿಕ್ಷೆ ಬಂದೆರಗಿದಾಗ ತಮ್ಮನ್ನು ಅಲ್ಲಾಹನೆಡೆಗೆ ನಿಕಟಗೊಳಿಸಲಿಕ್ಕಾಗಿ ಅವರು ಇಲಾಹ್‍ಗಳನ್ನಾಗಿ ಮಾಡಿ ಆರಾಧಿಸುತ್ತಿದ್ದ ಪ್ರತಿಷ್ಠಗಳು ಅವರ ಸಹಾಯಕ್ಕೆ ಬರಲಿಲ್ಲ. ಅದು ಹೇಗೆ ತಾನೆ ಅವರಿಗೆ ಸಾಧ್ಯವಾದೀತು? ಅವು ಸಹಾಯ ಮಾಡುತ್ತವೆಂಬ ವಾದವು ಬುದ್ಧಿ ಶೂನ್ಯತೆಯಾಗಿದೆ.