Kannada Translation

Ayah by Ayah

Tags

Download Links

Kannada Translation translation for Surah Al-Ahqaf — Ayah 4

46:4
قُلۡ أَرَءَيۡتُم مَّا تَدۡعُونَ مِن دُونِ ٱللَّهِ أَرُونِي مَاذَا خَلَقُواْ مِنَ ٱلۡأَرۡضِ أَمۡ لَهُمۡ شِرۡكٞ فِي ٱلسَّمَٰوَٰتِۖ ٱئۡتُونِي بِكِتَٰبٖ مِّن قَبۡلِ هَٰذَآ أَوۡ أَثَٰرَةٖ مِّنۡ عِلۡمٍ إِن كُنتُمۡ صَٰدِقِينَ ٤
(ನಬಿಯರೇ,) ಹೇಳಿರಿ; ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವ ವಸ್ತುಗಳ ಬಗ್ಗೆ ನೀವು ಯೋಚಿಸಿದ್ದೀರಾ? ಭೂಮಿಯಲ್ಲಿ ಅವರು ಏನನ್ನು ಸೃಷ್ಟಿಸಿದ್ದಾರೆಂಬುದನ್ನು ನೀವು ನನಗೆ ತೋರಿಸು ವಿರಾ? ಅಥವಾ ಆಕಾಶಗಳ ಸೃಷ್ಟಿಯಲ್ಲಿ ಅವರಿಗೇ ನಾದರೂ ಪಾಲಿದೆಯೇ? ನೀವು ಸತ್ಯವಾದಿಗಳಾಗಿದ್ದರೆ ಇದಕ್ಕಿಂತ ಮುಂಚೆ ಬಂದ ಯಾವುದೇ ಗ್ರಂಥ ಅಥವಾ ಜ್ಞಾನದ ಯಾವುದೇ ಅವಶೇಷವನ್ನು1 ನನಗೆ ನೀವು ತಂದು ಕೊಡುವಿರಾ?
Footnotes
  • [1] ‘ಜ್ಞಾನದ ಅವಶೇಷ’ ಅಂದರೆ ಪೂರ್ವಿಕರಿಂದ ಸಿಗುವ ನಿಜವಾದ ಜ್ಞಾನದ ತುಣುಕುಗಳು. ತಮ್ಮ ಶಿರ್ಕ್‍ಗೆ ಪುರಾವೆಯಾಗಿ ವೇದಗ್ರಂಥಗಳಿಂದ ಅಥವಾ ಹಿರಿಯರ ಜ್ಞಾನದಿಂದ ಪುರಾವೆ ತರುವಂತೆ ಸವಾಲು ಹಾಕಲಾಗಿದೆ. ಪೂರ್ವಿಕರಿಂದ ಲಭ್ಯವಾಗುವ ಸರಿಯಾದ ಜ್ಞಾನ ಪುರಾವೆಗೆ ಯೋಗ್ಯ ಎಂಬುದು