Kannada Translation

Ayah by Ayah

Tags

Download Links

Kannada Translation translation for Surah Al-Ahqaf — Ayah 5

46:5
وَمَنۡ أَضَلُّ مِمَّن يَدۡعُواْ مِن دُونِ ٱللَّهِ مَن لَّا يَسۡتَجِيبُ لَهُۥٓ إِلَىٰ يَوۡمِ ٱلۡقِيَٰمَةِ وَهُمۡ عَن دُعَآئِهِمۡ غَٰفِلُونَ ٥
ಅಲ್ಲಾಹನನ್ನು ಬಿಟ್ಟು, ಪುನರುತ್ಥಾನ ದಿನದವರೆಗೂ ಉತ್ತರ ಕೊಡಲಾಗದಂತಹವರನ್ನು ಆರಾಧಿಸುವುದಕ್ಕಿಂತಲೂ ಹೆಚ್ಚು ದಾರಿಗೆಟ್ಟವನು ಇನ್ನಾರು? ಅವರಂತೂ ಇವರ ಆರಾಧನೆಯಿಂದ ಅಶೃದ್ಧರಾಗಿರುವರು1.
Footnotes
  • [1] ವಿಗ್ರಹಗಳಿಗೆ ಆರಾಧನೆ ಹಾಗೂ ಎಂದೆಂದಿಗೂ ಅವುಗಳಿಗೆ ಸಾಧ್ಯವಾಗದ ವಿಚಾರಗಳನ್ನು ಅವುಗಳಿಂದ ಅಪೇಕ್ಷೆ ಮಾಡುವವರಿಗಿಂತ ದಾರಿಗೆಟ್ಟವರು ಇನ್ಯಾರಿದ್ದಾರೆ? ಇವರ ಮೊರೆ ಗಮನಹರಿಸುವ, ಕಾಣುವ, ಆಲಿಸುವ, ಕ್ರಿಯಾಶೀಲವಾಗುವ ಯಾವ ತ್ರಾಣವೂ ಅವುಗಳಿಗೆ ಇಲ್ಲ. ಅವು ಬರೇ ಅಚೇತನ ವಸ್ತುಗಳಾದ ಕಲ್ಲುಗಳು. (ಇಬ್ನು ಕಸೀರ್: 4: 154)