Kannada Translation

Ayah by Ayah

Tags

Download Links

Kannada Translation translation for Surah Muhammad — Ayah 19

47:19
فَٱعۡلَمۡ أَنَّهُۥ لَآ إِلَٰهَ إِلَّا ٱللَّهُ وَٱسۡتَغۡفِرۡ لِذَنۢبِكَ وَلِلۡمُؤۡمِنِينَ وَٱلۡمُؤۡمِنَٰتِۗ وَٱللَّهُ يَعۡلَمُ مُتَقَلَّبَكُمۡ وَمَثۡوَىٰكُمۡ ١٩
(ಪ್ರವಾದಿಯರೇ,) ನಿಮಗೆ ತಿಳಿದಿರಲಿ! ಅಲ್ಲಾಹನ ಹೊರತು ಖಂಡಿತವಾಗಿಯೂ ಬೇರೆ ಆರಾಧ್ಯನಿಲ್ಲ ಎಂಬುದು. ನಿಮ್ಮ ಪಾಪಮೋಚನೆಗಾಗಿಯೂ1 ಸತ್ಯವಿಶ್ವಾಸಿಗಳಾದ ಪುರುಷರಿಗಾಗಿಯೂ, ಸ್ತ್ರೀಯರಿಗಾಗಿಯೂ ಪ್ರಾರ್ಥಿಸಿರಿ. ಅಲ್ಲಾಹನು ನಿಮ್ಮ ಹಗಲಿನ ಚಲನವನ್ನೂ ನಿಮ್ಮ ರಾತ್ರಿಯ ವಿಶ್ರಮ ತಾಣವನ್ನೂ ಬಲ್ಲನು.
Footnotes
  • [1] ಪ್ರವಾದಿವರ್ಯ ರು ಪಾಪ ಸುರಕ್ಷಿತರಾಗಿದ್ದೂ ಅವರೊಂದಿಗೆ ಪಾಪ ಮುಕ್ತಿಗೆ ಆದೇಶಿಸಲಾದುದೇಕೆಂದರೆ ಅವರ ಅನುಯಾಯಿಗಳಿಗೆ ಮಾರ್ಗದರ್ಶನ ಹಾಗೂ ಆದರ್ಶ ಜೀವನದ ಸ್ಫೂರ್ತಿ ಪಡೆಯಲಿಕ್ಕಾಗಿದೆ. ‘ನಾನು ನೂರು ಸಲ ಅಲ್ಲಾಹನಲ್ಲಿ ಪಾಪಮುಕ್ತಿಗೆ ಬೇಡುವೆನು’ ಎಂದಿದ್ದಾರೆ ಅವರು.