Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 16

48:16
قُل لِّلۡمُخَلَّفِينَ مِنَ ٱلۡأَعۡرَابِ سَتُدۡعَوۡنَ إِلَىٰ قَوۡمٍ أُوْلِي بَأۡسٖ شَدِيدٖ تُقَٰتِلُونَهُمۡ أَوۡ يُسۡلِمُونَۖ فَإِن تُطِيعُواْ يُؤۡتِكُمُ ٱللَّهُ أَجۡرًا حَسَنٗاۖ وَإِن تَتَوَلَّوۡاْ كَمَا تَوَلَّيۡتُم مِّن قَبۡلُ يُعَذِّبۡكُمۡ عَذَابًا أَلِيمٗا ١٦
ಹಿಂಜರಿದಂತಹ ಈ ಗ್ರಾಮೀಣ ಅರಬರೊಂದಿಗೆ ಹೇಳಿರಿ: “ಶೀಘ್ರವೇ ನಿಮ್ಮನ್ನು ಬಹಳ ಬಲಿಷ್ಟರಾಗಿರುವ ಜನಾಂಗದೊಂದಿಗೆ1 ಯುದ್ಧ ಮಾಡಲಿಕ್ಕಾಗಿ ಕರೆಯಲಾಗುವುದು. ನೀವು ಅವರೊಂದಿಗೆ ಯುದ್ದ ಮಾಡಬೇಕಾದೀತು. ಅಥವಾ ಅವರು ಶರಣಾಗುವರು. ಆಗ ನೀವು ಆಜ್ಞೆಯನ್ನು ಪಾಲಿಸಿದರೆ, ಅಲ್ಲಾಹು ನಿಮಗೆ ಅತ್ಯುತ್ತಮ ಪ್ರತಿಫಲ ನೀಡುವನು. ನೀವು ಈ ಹಿಂದೆ ವಿಮುಖರಾದಂತೆಯೇ ಪುನಃ ವಿಮುಖರಾದರೆ ಅಲ್ಲಾಹು ನಿಮಗೆ ವೇದನಾಯುಕ್ತ ಯಾತನೆ ಕೊಡುವನು.
Footnotes
  • [1] ‘ಬಲಿಷ್ಟರಾಗಿರುವ ಜನಾಂಗ’ ಎಂದರೆ ಮುಸ್ಲಿಮರಿಗೆ ಮುಂದೆ ಎದುರಿಸಬೇಕಾಗಿ ಬರುವ ಕೆಲವು ಯುದ್ಧಗಳು ಹಾಗೂ ಸೈನ್ಯಗಳಿಗೆ ಸೂಚನೆ.