Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 4

48:4
هُوَ ٱلَّذِيٓ أَنزَلَ ٱلسَّكِينَةَ فِي قُلُوبِ ٱلۡمُؤۡمِنِينَ لِيَزۡدَادُوٓاْ إِيمَٰنٗا مَّعَ إِيمَٰنِهِمۡۗ وَلِلَّهِ جُنُودُ ٱلسَّمَٰوَٰتِ وَٱلۡأَرۡضِۚ وَكَانَ ٱللَّهُ عَلِيمًا حَكِيمٗا ٤
ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಪ್ರಶಾಂತತೆಯನ್ನು1 ಇಳಿಸಿದವನು ಅವನೇ. ಅವರು ತಮ್ಮ ವಿಶ್ವಾಸದ ಮೇಲೆ ವಿಶ್ವಾಸವನ್ನು ವರ್ಧಿಸಿಕೊಳ್ಳುವಂತಾಗಲಿಕ್ಕಾಗಿ, ಅಲ್ಲಾಹನಿಗೆ ಆಕಾಶಗಳಲ್ಲೂ, ಭೂಮಿಯಲ್ಲೂ ಸೇನೆಗಳಿವೆ. ಅವನು ಸರ್ವಜ್ಞನೂ, ಯುಕ್ತಿವಂತನೂ ಆಗಿರುತ್ತಾನೆ.
Footnotes
  • [1] ಸಕೀನತ್ (ಪ್ರಶಾಂತತೆ) ಎಂದರೆ ಹುದೈಬಿಯಾ ಸಂಧಿಯ ವೇಳೆ ಸಹಾಬಿಗಳು ತೋರಿದ ಅಸಾಮಾನ್ಯ ಸಹನೆ ಹಾಗೂ ತ್ಯಾಗದ ಫಲವಾಗಿ ಒದಗಿದ ಮನ ಸಮಾಧಾನ ಹಾಗೂ ವಿಶ್ವಾಸ ವರ್ಧನೆ.