Kannada Translation

Ayah by Ayah

Tags

Download Links

Kannada Translation translation for Surah Al-Hujurat — Ayah 3

49:3
إِنَّ ٱلَّذِينَ يَغُضُّونَ أَصۡوَٰتَهُمۡ عِندَ رَسُولِ ٱللَّهِ أُوْلَٰٓئِكَ ٱلَّذِينَ ٱمۡتَحَنَ ٱللَّهُ قُلُوبَهُمۡ لِلتَّقۡوَىٰۚ لَهُم مَّغۡفِرَةٞ وَأَجۡرٌ عَظِيمٌ ٣
ಅಲ್ಲಾಹನ ದೂತರ ಸನ್ನಿಧಿಯಲ್ಲಿ ತಮ್ಮ ಧ್ವನಿಯನ್ನು ತಗ್ಗಿಸಿಕೊಳ್ಳುವವರ್ಯಾರೋ ಅವರ ಹೃದಯಗಳನ್ನು ಅಲ್ಲಾಹನು ತಕ್ವಾಕ್ಕೆ (ಭಯ ಭಕ್ತಿಗೆ) ಪರೀಕ್ಷಿಸಿ ತೆಗೆದಿರುವನು. ಅವರಿಗೆ ಪಾಪ ಮುಕ್ತಿ ಯೂ ಘನವೆತ್ತ ಪ್ರತಿಫಲವೂ ಇದೆ1.
Footnotes
  • [1] ಈ ಆಯತ್ ಇಳಿದ ನಂತರ ಸಹಾಬಿಗಳು ನಬಿ ಸನ್ನಿಧಿಯಲ್ಲಿ ಧ್ವನಿಯೆತ್ತಲಿಲ್ಲ. ಅವರು ಪರಸ್ಪರ ಮಾತಾಡುವಾಗಲೂ ನಬಿಯವರಲ್ಲಿ ಸಂಭಾಷಿಸುವಾಗಲೂ ಪರಿಪೂರ್ಣ ಶಿಸ್ತು ಪಾಲಿಸತೊಡಗಿದರು. ಅದನ್ನು ಇಲ್ಲಿ ಪ್ರಶಂಸಿಸುತ್ತಾ ಸಹಾಬಿಗಳ ಘನವೆತ್ತ ಮಹಿಮೆಯನ್ನು ಸಾರಲಾಗಿದೆ.