Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 22

51:22
وَفِي ٱلسَّمَآءِ رِزۡقُكُمۡ وَمَا تُوعَدُونَ ٢٢
ಆಕಾಶದಲ್ಲಿ ನಿಮ್ಮ ಜೀವನಾಧಾರವೂ ನಿಮಗೆ ವಾಗ್ದಾನ ಮಾಡಲಾಗುತ್ತಿರುವವುಗಳೂ ಇವೆ1.
Footnotes
  • [1] ಆಕಾಶದಲ್ಲಿ ನಿಮ್ಮ ಜೀವನಾಧಾರವಿದೆ ಎಂದಿರುವುದರ ಮೂಲ ಉದ್ದೇಶ ಮಳೆ. ಮಳೆಯು ಮೇಲಿಂದ ಸುರಿದು ಇಲ್ಲಿನ ಜೀವಜಾಲಗಳ ಆಹಾರೋತ್ಪತ್ತಿ ಮತ್ತು ದಾಹ ಜಲ ಉತ್ಪತ್ತಿಯಾಗುತ್ತದೆ. ವಾಗ್ದಾನಗಳೂ ಆಕಾಶದಲ್ಲಿವೆ ಅಂದರೆ ನಮ್ಮ ಪಾಪ ಪುಣ್ಯಗಳು ಆಕಾಶದಲ್ಲಿರುವ `ಲೌಹುಲ್ ಮಹ್‍ಫೂಳ್'ನಲ್ಲಿ ದಾಖಲಾಗಿವೆ ಎಂದರ್ಥ.