Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 23

51:23
فَوَرَبِّ ٱلسَّمَآءِ وَٱلۡأَرۡضِ إِنَّهُۥ لَحَقّٞ مِّثۡلَ مَآ أَنَّكُمۡ تَنطِقُونَ ٢٣
ಆದುದರಿಂದ ಆಕಾಶ ಮತ್ತು ಭೂಮಿಯ ಪ್ರಭುವಿನಾಣೆ, ಇದು ಸತ್ಯವಾಗಿದೆ. ನೀವು ಆ ಕುರಿತು ಮಾತನಾಡಿಕೊಳ್ಳುವಷ್ಟೇ ಅದು ಖಚಿತವಾಗಿದೆ1.
Footnotes
  • [1] ಆಕಾಶ, ಭೂಮಿಗಳ ಮೇಲೆ ಆಣೆ ಹಾಕಿ ನೀವು ಮಾತನಾಡುತ್ತಿದ್ದೀರಿ ಎಂಬುದು ಎಷ್ಟು ವಾಸ್ತವವೋ ಇದೆಲ್ಲ ಅಷ್ಟೇ ವಾಸ್ತವ ಎಂದು ಅಲ್ಲಾಹು ಹೇಳುತ್ತಿದ್ದಾನೆ. ಇಷ್ಟು ಖಚಿತವಾಗಿ ಹೇಳಿದರೂ ಅವರಲ್ಲಿ ವಿಶ್ವಾಸ ಬಾರದ ಮನುಷ್ಯ ನಿಜಕ್ಕೂ ಶಪಿತನೇ ಸರಿ ಎಂದಿದ್ದಾರೆ ಇಮಾಮ್ ಹಸನ್ .