Kannada Translation

Ayah by Ayah

Tags

Download Links

Kannada Translation translation for Surah At-Tur — Ayah 32

52:32
أَمۡ تَأۡمُرُهُمۡ أَحۡلَٰمُهُم بِهَٰذَآۚ أَمۡ هُمۡ قَوۡمٞ طَاغُونَ ٣٢
ಅವರ ಬುದ್ದಿಯು ಅವರಿಗೆ ಇಂತಹುದೇ ಮಾತು ಗಳನ್ನಾಡಲು ಹೇಳುತ್ತಿದೆಯೇ? ಅಥವಾ ಅವರು ಧಿಕ್ಕಾರದಲ್ಲಿ ಮಿತಿಮೀರಿರುವ ಜನರಾಗಿರುವರೇ?1
Footnotes
  • [1] ಶತ್ರುಗಳು ನಬಿಯವರ ಮೇಲೆ ಹೊರಿಸುತ್ತಿದ್ದ ಆರೋಪ ಪರಸ್ಪರ ವಿರುದ್ಧವಾಗಿತ್ತು. ಜ್ಯೋತಿಷಿ ಎಂದು ಕರೆದವರೇ ಹುಚ್ಚ ಎಂದು ಕರೆದರು. ಹುಚ್ಚನಿಗೆ ಜ್ಯೋತಿಷಿಯಾಗಲು ಸಾಧ್ಯವೇ? ಅದೇ ಜನ ಸ್ವಂತ ಕವಿತೆ ರಚಿಸಿ ಹೇಳುವ ಕವಿ ಎಂದು ಹೇಳಿದರು. ಹುಚ್ಚನಿಗೆ ಕವಿಯಾಗಲು ಸಾಧ್ಯವೇ? ಆದ್ದರಿಂದ ಅವರ ಆರೋಪಗಳಲ್ಲಿ ಸ್ಥಿರತೆ ಮತ್ತು ಹುರುಳಿಲ್ಲ ಎಂದು ಸಾರ.