Kannada Translation

Ayah by Ayah

Tags

Download Links

Kannada Translation translation for Surah At-Tur — Ayah 33

52:33
أَمۡ يَقُولُونَ تَقَوَّلَهُۥۚ بَل لَّا يُؤۡمِنُونَ ٣٣
ಅಥವಾ ಇವನು (ಪ್ರವಾದಿ) ಖುರ್‍ಆನನ್ನು ಸ್ವತಃ ಸೃಷ್ಟಿಸಿಕೊಂಡಿರುವನೆಂದು ಅವರು ಹೇಳು ತ್ತಾರೆಯೇ? ವಾಸ್ತವದಲ್ಲಿ ಅವರು ಸತ್ಯವಿಶ್ವಾಸ ವನ್ನು ಸ್ವೀಕರಿಸುವುದಿಲ್ಲ.