Kannada Translation

Ayah by Ayah

Tags

Download Links

Kannada Translation translation for Surah An-Najm — Ayah 13

53:13
وَلَقَدۡ رَءَاهُ نَزۡلَةً أُخۡرَىٰ ١٣
ಮತ್ತೊಮ್ಮೆ ಅವರು (ಪ್ರವಾದಿ) ಅವನನ್ನು (ಜಿಬ್ರೀಲ್‍ರನ್ನು) ಕಂಡಿದ್ದರು1.
Footnotes
  • [1] ಎರಡನೇ ಬಾರಿ ಜಿಬ್‍ರೀಲರನ್ನು ದರ್ಶನವಾದುದು ಮಿಹ್ರಾಜ್‍ನ ರಾತ್ರಿಯಲ್ಲಿ. ಇಲ್ಲಿ ಆ ಘಟನೆಯತ್ತ ಬೊಟ್ಟು ಮಾಡಲಾಗಿದೆ.