Kannada Translation

Ayah by Ayah

Tags

Download Links

Kannada Translation translation for Surah An-Najm — Ayah 14

53:14
عِندَ سِدۡرَةِ ٱلۡمُنتَهَىٰ ١٤
`ಸಿದ್ರತುಲ್ ಮುಂತಹಾ’ದ ಬಳಿ1.
Footnotes
  • [1] ಸಿದ್‍ರತ್ ಅಂದರೆ ಬೊಗರಿಯಂತಹ ಒಂದು ಜಾತಿಯ ವೃಕ್ಷದ ಹೆಸರು. ಅಲ್-ಮುನ್ತಹಾ ಅಂದರೆ ತುತ್ತ ತುದಿ ಎಂದರ್ಥ. ಇದರ ನಂತರ ಅದರ ಪಕ್ಕದಲ್ಲೇ ಸ್ವರ್ಗ ಇದೆ ಎಂಬ ಸೂಕ್ತದಿಂದ ಈ ವೃಕ್ಷವು ಐಹಿಕ ಲೋಕದ್ದಲ್ಲ. ಪಾರತ್ರಿಕ ಲೋಕದ್ದು ಎಂದು ತಿಳಿದು ಬರುತ್ತದೆ. ಆ ವೃಕ್ಷದ ಎಲೆಗಳು ಆನೆಯ ಕಿವಿಯಂತೆಯೂ, ಕಾಯಿಗಳು ದೊಡ್ಡ ಹಂಡೆಗಳಂತೆಯೂ ಇದೆ. ಆ ಮರದ ಸೌಂದರ್ಯವನ್ನು ವರ್ಣಿಸಲು ಸೃಷ್ಟಿಗಳಿಗೆ ಸಾಧ್ಯವಿಲ್ಲ ಎಂದು ನಬಿಯವರು ಹೇಳಿದ್ದು ಬುಖಾರಿ, ಮುಸ್ಲಿಮ್ ಉಲ್ಲೇಖಿತ ಹದೀಸ್‍ನಲ್ಲಿದೆ.