Kannada Translation

Ayah by Ayah

Tags

Download Links

Kannada Translation translation for Surah An-Najm — Ayah 21

53:21
أَلَكُمُ ٱلذَّكَرُ وَلَهُ ٱلۡأُنثَىٰ ٢١
ಏನು! ನಿಮಗೆ ಗಂಡು ಮತ್ತು ಅಲ್ಲಾಹನಿಗೆ ಹೆಣ್ಣೇ?1
Footnotes
  • [1] ವಿಗ್ರಹಗಳು ಮಲಕ್‍ಗಳ ಪ್ರತಿಷ್ಠೆಗಳೆಂದೂ ಮಲಕ್‍ಗಳು ದೊಡ್ಡ ದೇವನ (ಅಲ್ಲಾಹನ) ಹೆಣ್ಣು ಮಕ್ಕಳೆಂದೂ ಆಗಿತ್ತು ಅವರ ವಿಶ್ವಾಸ. ವಾಸ್ತವದಲ್ಲಿ ಅವರು ತಮಗೆ ಹೆಣ್ಣು ಮಕ್ಕಳು ಜನಿಸುವುದು ಅವಮಾನವೆಂದು ನಂಬುತ್ತಿದ್ದರು. ತಮಗೇ ಅವಮಾನವೆಂದು ಬಗೆಯುವ ಹೆಣ್ಣು ಮಕ್ಕಳನ್ನು ಅಲ್ಲಾಹನಿಗೆ ಆರೋಪಿಸುತ್ತಿರುವುದು ವಿಚಿತ್ರವಲ್ಲವೇ ಎಂದಾಗಿದೆ ಇಲ್ಲಿನ ಪ್ರಶ್ನೆಯ ಮರ್ಮ.