Kannada Translation

Ayah by Ayah

Tags

Download Links

Kannada Translation translation for Surah An-Najm — Ayah 32

53:32
ٱلَّذِينَ يَجۡتَنِبُونَ كَبَٰٓئِرَ ٱلۡإِثۡمِ وَٱلۡفَوَٰحِشَ إِلَّا ٱللَّمَمَۚ إِنَّ رَبَّكَ وَٰسِعُ ٱلۡمَغۡفِرَةِۚ هُوَ أَعۡلَمُ بِكُمۡ إِذۡ أَنشَأَكُم مِّنَ ٱلۡأَرۡضِ وَإِذۡ أَنتُمۡ أَجِنَّةٞ فِي بُطُونِ أُمَّهَٰتِكُمۡۖ فَلَا تُزَكُّوٓاْ أَنفُسَكُمۡۖ هُوَ أَعۡلَمُ بِمَنِ ٱتَّقَىٰٓ ٣٢
ಆ ಸತ್ಕರ್ಮಿಗಳು ಯಾರೆಂದರೆ ದೊಡ್ಡ ಪಾಪ ಕೃತ್ಯಗಳನ್ನು ಮತ್ತು ಅನೈತಿಕ ಕೃತ್ಯಗಳನ್ನು ವರ್ಜಿಸುವವರು. ಸಣ್ಣ ತಪ್ಪುಗಳ ಹೊರತು1. ನಿಸ್ಸಂದೇಹವಾಗಿಯೂ ತಮ್ಮ ಪ್ರಭುವಿನ ಕ್ಷಮಾ ಶೀಲತೆಯು ಬಹಳ ವಿಶಾಲವಾಗಿದೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದ ಸಂದರ್ಭದಲ್ಲೂ ಹಾಗೂ ನೀವು ನಿಮ್ಮ ಮಾತೆಯರ ಉದರಗಳಲ್ಲಿ ಭ್ರೂಣಾವಸ್ಥೆಯಲ್ಲಿದ್ದಾಗಲೂ ಅವನು ನಿಮ್ಮನ್ನು ಚೆನ್ನಾಗಿ ಬಲ್ಲನು. ಆದುದರಿಂದ ನೀವು ನಿಮ್ಮ ಆತ್ಮ ಪ್ರಶಂಸೆ ಮಾಡಿಕೊಳ್ಳದಿರಿ. ನಿಜವಾದ ಧರ್ಮನಿಷ್ಟನು ಯಾರೆಂಬುದನ್ನು ಅವನೇ ಚೆನ್ನಾಗಿ ಬಲ್ಲವನು.
Footnotes
  • [1] ‘ಲಮಮ್’ ಎಂದರೆ ಮಾನವರಿಂದ ಸರ್ವ ಸಾಮಾನ್ಯವಾಗಿ ಸಂಭವಿಸಬಹುದಾದ ಕ್ಷುಲ್ಲಕವೆನಿಸುವ ತಪ್ಪುಗಳು.