Kannada Translation

Ayah by Ayah

Tags

Download Links

Kannada Translation translation for Surah An-Najm — Ayah 33

53:33
أَفَرَءَيۡتَ ٱلَّذِي تَوَلَّىٰ ٣٣
(ಸಂದೇಶವಾಹಕರೇ,) ದೇವಮಾರ್ಗದಿಂದ ವಿಮುಖನಾದವನನ್ನು ಕಂಡಿರಾ?1
Footnotes
  • [1] ಇಲ್ಲಿಂದ 40ರ ವರೆಗಿನ ಆಯತ್‍ಗಳು ವಲೀದ್ ಬಿನ್ ಮುಗೀರಾ ಎಂಬವನ ಕುರಿತಾಗಿದೆಯೆಂದು ಕೆಲವು ವ್ಯಾಖ್ಯಾನಕಾರರು ಉಲ್ಲೇಖಿಸುತ್ತಾರೆ. ನಬಿಯವರಿಂದ ಖುರ್‍ಆನ್ ಆಲಿಸಿದಾಗ ಆತನ ಮನದಲ್ಲಿ ಪರಿವರ್ತನೆ ಕಾಣಿಸಿಕೊಳ್ಳತೊಡಗಿತ್ತು. ಇದು ತಿಳಿದಾಗ ಉಳಿದವರು ಅವನನ್ನು ಪರಿಹಾಸ್ಯ ಮಾಡಿ ಪೂರ್ವಿಕರ ಧರ್ಮವನ್ನು ತೊರೆಯುವೆಯಾ ಎಂದು ಆಕ್ಷೇಪಿಸಿದರು. `ಪರಲೋಕದ ಶಿಕ್ಷೆಯ ಭಯವಾಗುತ್ತಿದೆ ಎಂದು ಆತ ಹೇಳಿದಾಗ ಅವರಲ್ಲೊಬ್ಬ; ``ನಿನ್ನ ಪರಲೋಕದ ಶಿಕ್ಷೆಯನ್ನು ನಾನು ವಹಿಸಿಕೊಳ್ಳುತ್ತೇನೆ. ನನಗೆ ಸ್ವಲ್ಪ ಹಣ ಕೊಟ್ಟರೆ ಸಾಕು'' ಎಂದು ಹೇಳಿದನು. ವಲೀದ್ ಅದಕ್ಕೆ ಒಪ್ಪಿಕೊಂಡು ಇಸ್ಲಾಮಿನ ಕಡೆಗೆ ಇದ್ದ ಒಲವನ್ನು ಉಪೇಕ್ಷಿಸಿದನು. ಮಾತ್ರವಲ್ಲ ಕೊಡಬೇಕಾದ ದುಡ್ಡನ್ನು ಕೂಡಾ ಪೂರ್ತಿ ಕೊಡದೆ ಲೋಭ ತೋರಿದನು.